ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಹಾಗೂ ಚಿಂತನೆ

ತೇಜಸ್ವಿ ನೆನಪು: ತೇಜಸ್ವಿಯವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪೂರ್ಣಚಂದ್ರನಂತೆ ಬೆಳಗಿದರು. ನವೋದಯ ಕಾಲದ ಸಾಹಿತಿಗಳಲ್ಲಿ ತಮ್ಮದೇ ಆದ ಹೊಸ ತರದ ಬರವಣಿಗೆಗೆ ಹೆಸರಾಗಿದ್ದರು. ಇವರ ಸಾಹಿತ್ಯ ಹಲವರಿಗೆ ಚಂದ್ರನ ಬೆಳಕಂತೆ ತಂಪು ನೀಡಿದರೆ, ಕೆಲವರಿಗೆ ತೇಜಸ್ಸಿನ ಪ್ರಕರ ಬಿಸಿಲಾಯಿತು. ಸ್ವತಃ ಬರಹಗಾರ, ಕೃಷಿಕ, ಪರಿಸರ ಪ್ರೇಮಿ, ಸಂಶೋಧಕ, ತಂತ್ರಜ್ಞ, ಫೋಟೋಗ್ರಾಫರ್. . . ಇತ್ಯಾದಿ ಆಗಿದ್ದ ತೇಜಸ್ವಿ, ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತವಾದಿ ಆಗಿದ್ದರು. ಇವರ ಕೃತಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಇಂತಹ ತೇಜಸ್ವಿ ಚಿಕ್ಕಮಗಳೂರಿನ ಮೂಡಿಗೆರೆಯ ತಮ್ಮ ಮನೆ ನಿರುತ್ತರದಿಂದ ಬಾರದ ಲೋಕಕ್ಕೆ ಏಪ್ರಿಲ್ ೦೫, ೨೦೦೭ರಂದು ನಿರ್ಗಮಿಸಿದ್ದು ದುರದೃಷ್ಟವೇ ಸರಿ.

ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'.  ಮುಂದೆ ಓದಿ.... http://tejaswivismaya.com/home

ಬ್ಲಾಗ್ಗೆರ್ಸ್ ತಾಣಗಳು - Blogger's Sites

ಸುದ್ದಿಯ ತಾಣಗಳು - News Sites

ಸುದ್ದಿಯ ತಾಣಗಳು - News Sites

ಕವನ ಕವಿತೆ ಕಲೆ ತಾಣಗಳು - Poems Poets Art Sites

ಕವನ ಕವಿತೆ ಕಲೆ ತಾಣಗಳು - Poems Poets Art Sites

ಪ್ರಯಣಿಗರ ತಾಣಗಳು - Traveller's Sites

ಪ್ರಯಣಿಗರ ತಾಣಗಳು - Traveller's Sites

  • ಬೆಡಸಗಾವಿಯ ದೇವಸ್ಥಾನಗಳು - ಬೆಡಸಗಾವಿ ಒಂದು ಐತಿಹಾಸಿಕ ಸ್ಥಳವೆಂಬುದು ಅಲ್ಲಿರುವ ದೇವಾಲಯಗಳನ್ನು, ದೊರಕಿರುವ ಶಾಸನಗಳನ್ನು, ವೀರಗಲ್ಲುಗಳನ್ನು ನೋಡುವಾಗಲೇ ಊಹೆ ಮಾಡಬಹುದು. ಈಗಿನ ಬೆಡಸಗಾವಿ, ಹಿಂದೆ ಬೆಡಸಗಾಮೆ ಆಗಿ ...
    4 years ago
  • Delhi Crime - Now on Netflix, about the Delhi bus gang rape in 2012. I think it's excellent and it's good to see a strong woman as a lead character. ...
    5 years ago
  • ಕಾಶ್ಮೀರದ ನೆನಪು - ವರ್ಷದ ಹಿಂದೆ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿಯ ಪರಿಸರ, ಬೆಟ್ಟ ಗುಡ್ಡಗಳು, ಹಿಮ, ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿನ ಕೇಸರಿ ಕೃಷಿ ನನ್ನನ್ನು ಬಹುವಾಗಿ ಖುಷಿಗೊಳಿಸಿತ್ತು...
    10 years ago
  • Shivaganga Trek- Weekend getaway - Shivaganga yet another beautiful hill town, 1380m above sea level, about 60km from Bengaluru. This wooded region has a number of ancient temples ...
    10 years ago
  • ಉತ್ತರಾಯಣ ೩ - ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗುವಷ್ಟರ ಹೊತ್ತಿಗೆ ನ...
    11 years ago
  • ಹಾಂಗ್-ಕಾಂಗ್ ಮಾರ್ಕೆಟ್ - ಹಾಂಗ್-ಕಾಂಗ್ ಮಾರ್ಕೆಟಿಗೆ ಹೋಗಿ ತರಕಾರಿವುದೆಂದರೆ ಅದೇನೋ ಖುಶಿ. ನಮ್ಮ ಅಡಿಕೆತೋಟದಲ್ಲಿ ಸುತ್ತಿ ತರಕಾರಿ ತಂದ ಹಾಗೆ. ಮಲೆನಾಡಿನ ತರಕಾರಿಗಳು ಕೆಲವೊಮ್ಮೆ ಬೆಂಗಳೂರಿನಲ್ಲೂ ಸಿಗದೇ ಹೋಗಬಹುದ...
    15 years ago
ಅಂಗ್ಲ ಭಾಷ್ಯ ತಾಣಗಳು - English Bloggers

ಅಂಗ್ಲ ಭಾಷ್ಯಯ ತಾಣಗಳು - English Bloggers