ಗುರುಮೂರ್ತಿ ಅವರಿಗೆ ನನ್ನ ನಮಸ್ಕಾರಗಳು. ನಿಮ್ಮ ಲೇಖನಗಳು ತುಂಬಾ ಸುಂದರವಾಗಿ ಮೂಡಿ ಬರುತ್ತಿವೆ, ಅದರಲ್ಲೂ ಪ್ರವಾಸ ಲೇಖನಗಳು ಅತ್ತ್ಯೆಂಥ ಸುಂದರವಾಗಿವೆ. ನನಗೆ ತುಂಬಾ ಇಷ್ಟಾ ಓದಲು. - ರಾಜ್ ಐನಾಪುರ್
ಕ ಯಿಂದ ಕಂ ವರೆಗೆ ಗುಣಿತಾಕ್ಷರದಲ್ಲಿ ಶ್ರೀ ಕೃಷ್ಣನ ಕವನ
-
*ಎಲ್ಲರಿಗೂ ಶ್ರೀ ಕೃಷ್ಣ ಜಯಂತಿಯ ಶುಭಾಷಯಗಳು*
*ಕ*ಪ್ಪು ಬಣ್ಣದ ಕಾಳಿಂಗನ
*ಕಾ*ಲಲ್ಲಿ ಮೆಟ್ಟಿದವನು
*ಕಿ*ಡಿ ಕಾರುವ ದೃಷ್ಠಿಗೆ ಬೀಳದೆ
*ಕೀ*ಟಲೇ ಮಾಡುತ್ತಾ ನೆತ್ತಿಮೇಲೆ
*ಕು*ಣಿದು ನಲಿಯುತ...
1 week ago