ಗುರುಮೂರ್ತಿ ಅವರಿಗೆ ನನ್ನ ನಮಸ್ಕಾರಗಳು. ನಿಮ್ಮ ಲೇಖನಗಳು ತುಂಬಾ ಸುಂದರವಾಗಿ ಮೂಡಿ ಬರುತ್ತಿವೆ, ಅದರಲ್ಲೂ ಪ್ರವಾಸ ಲೇಖನಗಳು ಅತ್ತ್ಯೆಂಥ ಸುಂದರವಾಗಿವೆ. ನನಗೆ ತುಂಬಾ ಇಷ್ಟಾ ಓದಲು. - ರಾಜ್ ಐನಾಪುರ್
ಅ-ಅಃ & ಕ-ಕ್ಷ ದ ವರೆಗಿನ ಅಕ್ಷರ ರಾಮಾಯಣ (Great Ramayana)
-
*ಅಯೋಧ್ಯೆಯರಸನು ದಶರಥನು ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ ಈಶ್ವರ ಕೃಪೆಯಲಿ ದೊರೆಯಿತು ಪಾಯಸವು
ಉದಾತ್ತ ದೊರೆಯಿತ್ತನು ಮೂವರು...
2 days ago